ಇವತ್ತು ವಿಶ್ವ ಛಾಯಾಗ್ರಾಹಕರ ದಿನ. ಒಂದಷ್ಟು ಒಳ್ಳೆಯ ಚಿತ್ರಗಳನ್ನು ನಿಮಗೆ ನೀಡದೆ ಇದ್ದರೆ ನನಗೆ ಸಮಾಧಾನ ಆಗಲಾರದು. ನೋಡಿ , ಆನಂದಿಸಿ .
ಆದರೆ ಇಂದು ನಾವು ನಮ್ಮ ಪುರಾತನ ಪೀಳಿಗೆಯ ಜನರಿಂದ ಬಳುವಳಿಯಾಗಿ ಬಂದ ಸುಂದರ ಪ್ರಕ್ರತಿಯನ್ನ ನೋಡಿ ಆನಂದ ಪಡುತ್ತಿದ್ದೇವೆ , ಇದನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮದು ಎಂಬ ಅರಿವು ಎಲ್ಲರಿಗು ಇರಲಿ .
ಇದು ಸಜ್ಜನ ಗಡ ದಲ್ಲಿ ತೆಗೆದ ಚಿತ್ರ |
ಇದು ಕೂಡಾ ಸಜ್ಜನ ಗಡ ದಲ್ಲೇ ತೆಗೆದ ಚಿತ್ರ |
ಅಸ್ಸಾಂ ನಿಂದ ವಾಪಸ್ ರೈಲಿನಲ್ಲಿ ಬರುವಾಗ ತೆಗೆದ ಚಿತ್ರ |
ಅಸ್ಸಾಂ ನ ಸುಂದರ ಟೀ ತೋಟ |
ಹೆಬ್ಬಾರ್ ಗುಡ್ಡ ದ ಹಾದಿಯಲ್ಲಿ |
ಆಗುಂಬೆ ಘಟ್ಟದ ನಡುವೆ |
ನಿರ್ಮಾನುಷ್ಯ ಹಾದಿಯಲ್ಲಿ |
No comments:
Post a Comment